ಚಿತ್ರರಂಗಕ್ಕೆ ಬಂದ್ರು ಮಾರಿಮುತ್ತು ಮೊಮ್ಮಗಳು ಜಯಶ್ರೀ! | Filmibeat Kannada

2018-02-19 9

ಈಗ ಕನ್ನಡ ಚಿತ್ರರಂಗದ ಪೋಷಕ ನಟಿ, 'ಉಪೇಂದ್ರ' ಸಿನಿಮಾದ ಮಾರಿಮುತ್ತು ಪಾತ್ರದ ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಈಗ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದಾರೆ. ಅಜ್ಜಿಯ ರೀತಿ ಆಕೆಯು ಚಿತ್ರರಂಗದಲ್ಲಿ ಹೆಸರು ಮಾಡುವ ಆಸೆಯೊಂದಿಗೆ ಬಲಗಾಲು ಇಟ್ಟು ನಟಿ ಜಯಶ್ರೀ ಆರಾಧ್ಯ ಇಂಡಸ್ಟ್ರಿಗೆ ಬಂದಿದ್ದಾರೆ

Actress, 'Upendra' movie Marimuttu fame Sarojamma's granddaughter Jayshree Aradhya enters sandalwood. Actress Jayshree Aradhya will playing lead role in 'Puttaraju lover of shashikal' kannada movie.

Videos similaires